

About the Book: Meghavarshini
ಸತ್ತ ವಿಷಯಗಳಿಗೆ ಚಲನೆ ಬೇಡ; ವಾಸ್ತವ ಬದುಕನ್ನ ಚಿತ್ರಿಸುವತ್ತ ಗಮನ ಕೊಡಿ.' ಆಲ್ಕೋಹಾಲಿಕ್ ಎಂದು ಅವಹೇಳನಗೊಂಡಿದ್ದ ಉತ್ನತ ವ್ಯಾಸಂಗದ ವಿದ್ಯಾರ್ಥಿ ಮರಳಿ ಹೊಸ ಬದುಕಿಗೆ ಮರಳಿದಾಗ ಬರೆದಿದ್ದ
ಪತ್ರವೇ 'ಮೇಘವರ್ಷಿಣಿ'ಯ ಅಕ್ಷರೂಪಕ್ಕೆ ಕಾರಣವಾಯಿತು. ಪ್ರತಿಯೊಬ್ಬರ ಬದುಕಿನ ಕನಸು, ಪರಿಶ್ರಮ, ಪ್ರತಿಭೆ ಅದೃಷ್ಟವಾಗವುದು ಎಲ್ಲೋ ರಘನಂದನ್ ಅಂಥ ಮಹತ್ವಾಕಾಂಕ್ಷಿಗೆ ಮಾತ್ರ ಸಾಥ್ಯ. ಕಸಿದ 'ಮೇಘವರ್ಷಿಣಿ'ಯ ಭಾವಿ ಒಡೆಯನಿಗೆ ಆಸರೆಯ ಗೋವರ್ಧನಗಿರಿಯಾದವಳೇ ಭೂಮಿಕ. ಎಲ್ಲರಿಗೂ ಎಲ್ಲಿ ದೊರೆತಾಳು ಭೂಮಿಕ?
Book ISBN:
Book Pages: 254
Book Publisher: Sudha enterprises
Condition: New
Country of Origin: UK
Collections:
Kannada,
Kannada,
Replacement Policy: 99bookscart offers a 7 days replacement Policy. You can request for a replacement if Books are damaged |
Return Policy: 99Bookscart offers a 24 hours return Policy. You can return the book within 24 hours of delivery |